ಮಡಿವಾಳ ಬೆಂಗಳೂರು ದಕ್ಷಿಣದಲ್ಲಿರುವ ಒಂದು ವಸತಿ ಪ್ರದೇಶ, ಇಲ್ಲಿ ಹೆಚ್ಚಾಗಿ ಸಾಫ್ಟ್ ವೇರ್ ಕಂಪನಿಗಳಿವೆ.ಇಲ್ಲಿನ ಪ್ರಮುಖ ಆಕರ್ಷಣೆ ಮಡಿವಾಳ ಕೆರೆ.